Sri Swamiji donates 25 Lakh Rupees towards flood relief

  • 12 Aug 2019 - 12 Aug 2019
  • Mysore, India

On 12 August 2019, Parama Pujya Sri Ganapathy Sachchidananda Swamiji of Avadhoota Datta Peetham, Mysuru donated Rs. 25 Lakhs to Sri. Yediyurappa, Hon’ble Chief Minister of Karnataka for the CHIEF MINISTER’S RELIEF FUND, towards the relief efforts of the recent unprecedented floods that have caused havoc in Karnataka State. 
From 5th to 12th August, Sri Swamiji conducted 7 days of Devi Bhagavatha Saptaham seeking blessings of mother goddess for relief from the heavy rains that have caused misery to the states. 
- - -
12.08.2019 ರಂದು ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಕರ್ನಾಟಕದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಯಡಿಯೂರಪ್ಪನವರಿಗೆ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಸಹಾಯ ನಿಧಿಗೆ ನೀಡಿದರು. ಇತ್ತೀಚಿನ ಭಾರಿ ಪ್ರವಾಹದಲ್ಲಿ ನೊಂದವರಿಗೆ ಆಶ್ರಮವು ಸಹಾಯ ಹಸ್ತವನ್ನು ಚಾಚಿದೆ. 
ಆಗಸ್ಟ್ 5ರಿಂದ ಸಪ್ತಾಹ ಪರ್ಯಂತ ಶ್ರೀ ಸ್ವಾಮೀಜಿಯವರು ದೇವಿ ಭಾಗವತ ಸಪ್ತಾಹ ಪಾರಾಯಣ ಪ್ರವಚನ ಮಾಡಿ ಸಂತ್ರಸ್ತರಿಗೆ ದೇವಿಯ ಆಶೀರ್ವಾದವನ್ನು ಬೇಡಿದರು.